ಗಗನಸಖಿ ಉಮಾ ತಾವು ಮಾಡಿರೋ ಡ್ಯಾನ್ಸ್ ರೀಲ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಅದು ಕೂಡ ಖಾಲಿ ವಿಮಾನದಲ್ಲಿ ಡ್ಯಾನ್ಸ್ ಮಾಡಿರುವ ರೀಲ್ಸ್ ಇದು. ಈಗ ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
Reels of Air hostess goes viral in social media,she is dancing in the flight